ರಂಗಸ್ಥಳ
ಮೇಳ 14-02-2026

- ಶ್ರೀ ಧರ್ಮಸ್ಥಳ ಮೇಳ, ಅರಳಸುರುಳಿ ಬಳಗೋಡು ಮೈದಾನದಲ್ಲಿ, ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ
- ಶ್ರೀ ಸಾಲಿಗ್ರಾಮ ಮೇಳ, ಶಿವಪಾಡಿ ವೈಭವ ಉತ್ಸವ ಸಂಪೂರ್ಣ ನಾಗಶ್ರೀ
- ಶ್ರೀ ಪೆರ್ಡೂರು ಮೇಳ, ಯಲ್ಲಾಪುರದಲ್ಲಿ ನಾಗವಲ್ಲಿ, ಶ್ರೀಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ-ಮನ್ಮಹಾರಥೋತ್ಸವ
- ಶ್ರೀ ಕಟೀಲು ಏಳು ಮೇಳಗಳು, ಕುಂಜತ್ತಬೈಲು ವಯಾ ಕಾವೂರು, ವಾಮಂಜೂರು ಪರಾರಿ, ಬಡಕಬೈಲು ವಯಾ ಪೊಳಲಿ, ಕೋಡಿಕಲ್ಲು, ಮಂಗಳೂರು, ವಳಚ್ಚಿಲ್, ಮಾರ್ನಬೈಲು, ಸಜಿಪ ಮುನ್ನೂರು, ಪೆರ್ಮಂಕಿ, ಉಲೈಬೆಟ್ಟು, ಗುರುಪುರ, ಜಪ್ಪುಮಜಿಲ ಶ್ರೀ ಮಂಗಳಾದೇವಿ ದೇವ ಸ್ಥಾನದ ವಠಾರದಲ್ಲಿ
- ಶ್ರೀ ಕೋಟ ಅಮೃತೇಶ್ವರಿ ಮೇಳ, ಕುಂಜಿಗುಡಿ ಸಾಲಿಗ್ರಾಮ
- ಶ್ರೀ ಬೆಂಕಿನಾಥೇಶ್ವರ ಮೇಳ, ಮಾರಿಪಳ್ಳ ಕಡೇಗೋಳಿ
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮೇಳ, ಕಾರ್ಕಳ ತೆಳ್ಳಾರು 2ನೇ ಅಡ್ಡ ರಸ್ತೆ, ಸಾಂತ್ರಬೆಟ್ಟು ನಾಗಬ್ರಹ್ಮ ದೇವರ ಪರಿವಾರ ದೈವಗಳ ಸನ್ನಿಧಿಯಲ್ಲಿ
- ಶ್ರೀ ಹನುಮಗಿರಿ ಮೇಳ, ಪೊಳಲಿ
- ಶ್ರೀ ಸೌಕೂರು ಮೇಳ, ಶ್ರೀ ಕ್ಷೇತ್ರದಲ್ಲಿ ಓಕುಳಿ ಉತ್ಸವ
- ಶ್ರೀ ಮಡಾಮಕ್ಕಿ ಮೇಳ, ಸೀತಾನದಿ ನೆಲ್ಲಿಕಟ್ಟೆ
- ಶ್ರೀ ಕ್ಷೇತ್ರ ಗೋಳಿಗರಡಿ ಮೇಳ, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ
- ಶ್ರೀ ಮಾರಣಕಟ್ಟೆ ಮೂರು ಮೇಳಗಳು, ದೊಡ್ಡಹಿತಸುಕಾವಳಿ ಶಿರೂರು, ಬ್ರಹ್ಮಲಿಂಗೇಶ್ವರ ದೇವಸ್ಥಾನ ಮಂಡಕಟ್ಟು ಹಕ್ಕಾಡಿ, ಯತ್ನಾಳಿ ಮೆಕ್ಕಿಮನೆ ಆದ್ರೆ
- ಶ್ರೀ ಗೆಜ್ಜೆಗಿರಿ ಮೇಳ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ, ಮೂಡುಕುದ್ರು ಕಲ್ಯಾಣಪುರ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ
- ಸಸಿಹಿತ್ತು ಶ್ರೀ ಭಗವತೀ ಮೇಳ, ಮಂಗಳೂರು ಕೊಟ್ಟಾರಚೌಕಿಯಲ್ಲಿ
- ಶ್ರೀ ಕ್ಷೇತ್ರ ಸುಂಕದಕಟ್ಟೆಮೇಳ, ಬಜ್ಪೆ ಸರಪಾಡಿ ಬೈಯಪಾದೆ
- ಶ್ರೀ ದೇವಿ ಮಹಾತ್ಮೆ, ಶ್ರೀ ಪಾವಂಜೆ ಮೇಳ ಚೇಳಾರು ಎಂಆರ್‌ಪಿಎಲ್ ಸೈಟ್‌ನಲ್ಲಿ ಶ್ರೀ ದೇವಿ ಮಹಾತ್ಮ
- ಶ್ರೀ ಹಟ್ಟಿಯಂಗಡಿ ಮೇಳ, ತೀರ್ಥಳ್ಳಿ
- ಶ್ರೀ ಮೆಕ್ಕೆಕಟ್ಟು ಮೇಳ, ಸಬ್ಲಾಡಿ

