ಸಲಹೆ

ಹಣ ಉಳಿಸುವುದಲ್ಲ,

ಹೆಚ್ಚಿಸುವುದನ್ನು ಕಲಿಯಿರಿ!

ಈ 7 ವಿಧಾನಗಳನ್ನು ಫಾಲೋ ಮಾಡಿ..

1. ಪ್ರತಿ ತಿಂಗಳು ಮೊದಲು ಉಳಿತಾಯ ಮಾಡಿ, ನಂತರ ಖರ್ಚು ಮಾಡಿ. ಕೈಯಲ್ಲಿ ಕಾಣದ ಹಣವೇ ಹೆಚ್ಚು ಸುರಕ್ಷಿತವಾಗಿರುತ್ತವೆ.

2. ಅಗತ್ಯಕ್ಕಿಂತ ಹೆಚ್ಚು ಸಾಲ ಮಾಡಬೇಡಿ ಯಾಕಂದ್ರೆ, ಸಾಲ ನಿಮ್ಮ ನೆಮ್ಮದಿಯನ್ನು ಕಸಿದುಕೊಳ್ಳುತ್ತೆ ಮತ್ತು ಭವಿಷ್ಯವನ್ನು ಹಾಳು ಮಾಡುತ್ತೆ.

3. ಶೋ-ಆಫ್ ಜೀವನ ಬೇಡ, ಶಾಂತವಾಗಿ ಶ್ರೀಮಂತರಾಗಿರಿ ಯಾಕಂದ್ರೆ, ಜನರನ್ನು ಇಂಪ್ರೆಸ್ ಮಾಡಲು ಬರುವ ಖರ್ಚು ನಿಮ್ಮನ್ನು ಬಡವರಾಗಿಯೇ ಇಡುತ್ತದೆ.

4. ಕನಿಷ್ಠ 30% ಆದಾಯ ಉಳಿಸುವ ಅಭ್ಯಾಸ ಬೆಳೆಸಿಕೊಳ್ಳಿ, ಕಡಿಮೆ ಸಂಬಳದಲ್ಲೂ ಉಳಿತಾಯ ಸಾಧ್ಯ – ಕಾರಣಗಳು ಬೇಡ

5..ಅವಶ್ಯಕವಿಲ್ಲದ ಅಭ್ಯಾಸಗಳಿಗೆ ಬ್ರೇಕ್ ಹಾಕಿ, ಸಣ್ಣ-ಸಣ್ಣ ಖರ್ಚುಗಳೇ ದೊಡ್ಡ ಹಣವನ್ನು ನಿಧಾನವಾಗಿ ನುಂಗುತ್ತವೆ.

6. ತುರ್ತು ನಿಧಿ { Emergency Fund } ಕಡ್ಡಾಯವಾಗಿ ಮಾಡಿ, ಜೇಬು ಖಾಲಿ ಇದ್ದಾಗಲೇ ಸಮಸ್ಯೆಗಳು ಬರುತ್ತವೆ.

7. ಉಳಿತಾಯ ಮಾತ್ರವಲ್ಲ, ಹೂಡಿಕೆ ಮಾಡಲು ಕಲಿಯಿರಿ, ಕೆಲಸಕ್ಕೆ ಹಚ್ಚಿದ ಹಣವೇ ಹೆಚ್ಚಾಗಿ ಬೆಳೆಯುತ್ತೆ.

Leave a Reply

Your email address will not be published. Required fields are marked *

Back to top button