ಶಿಕ್ಷಣ

ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ,

ಕಂಬದಕೋಣೆ ನಾಗೂರು

“ನೀವು ನಿಮ್ಮ ಮಗುವಿಗೆ ಕೊಡಬಹುದಾದ ಅಮೂಲ್ಯ ಆಸ್ತಿಯೆಂದರೆ ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದು”
ಶ್ರೀ ಆರ್.ಕೆ. ಸಂಜೀವ್ ರಾವ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ (ರಿ)
ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ, ಕಂಬದಕೋಣೆ ನಾಗೂರು 576219 ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆ

(ಪ್ರೀ ಕೆ.ಜಿ., ಎಲ್.ಕೆ.ಜಿ., ಯು.ಕೆ.ಜಿ. ಮತ್ತು 1ನೇ ತರಗತಿಯಿಂದ 10ನೇ ತರಗತಿಯವರೆಗೆ)

[ ಸ್ಥಾಪನೆ 1988 ] , ಡಿಸೈ ಕೋಡ್: 29160402604 , ( ಕರ್ನಾಟಕ ರಾಜ್ಯದ ಪಠ್ಯಕ್ರಮ )

2026ರ ಸಾಲಿನ ಹೊಸ ದಾಖಲಾತಿ ಪ್ರಾರಂಭ – ಎಪ್ರಿಲ್ 11ರಿಂದ ಶಾಲೆಯ ವೈಶಿಷ್ಟ್ಯಗಳು

  • ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ವಿಶಾಲವಾದ ಕಟ್ಟಡ, ಅತ್ಯಾಧುನಿಕ ಪೀಠೋಪಕರಣಗಳು, ಪುಸ್ತಕ ಭಂಡಾರ, ವಾಚನಾಲಯ, ಪ್ರಯೋಗಾಲಯ, ಕಂಪ್ಯೂಟರ್ ಶಿಕ್ಷಣ, ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗೆ ಉತ್ತಮವಾದ ವ್ಯವಸ್ಥೆ.
  • ಉತ್ತಮ ವಿದ್ಯಾರ್ಹತೆ ಮತ್ತು ಅನುಭವವುಳ್ಳ, ಸಮರ್ಪಣಾ ಮನೋಭಾವದ ಶಿಕ್ಷಕವರ್ಗ.
  • ಈ ಭಾರತೀಯ ಸಂಸ್ಕೃತಿ ಮತ್ತು ಕಲೆಗಳಿಗೆ ಆದ್ಯತೆ – ಕ್ರೀಡೆ, ಸಂಗೀತ, ನೃತ್ಯ, ನಾಟಕ, ಯಕ್ಷಗಾನ, ಚೆಸ್, ಚಿತ್ರಕಲೆ, ವಿಜ್ಞಾನ ಮಾದರಿ ತಯಾರಿ, ಸೈಟ್, ಗೈಡ್, ಬುಲ್-ಬುಲ್, ಕಬ್, ಶೈಕ್ಷಣಿಕ ವಸ್ತುಪ್ರದರ್ಶನ, ನೈತಿಕಶಿಕ್ಷಣ ಇತ್ಯಾದಿ.
  • ಈ ಆಧುನಿಕ ದೃಕ್-ಶ್ರವಣ ಬೋಧನೋಪಕರಣಗಳೊಂದಿಗೆ ಸುಧಾರಿತ ಶಿಕ್ಷಣ ಪದ್ಧತಿ.
  • ಈ ಅಟಲ್ ಟಿಂಕರಿಂಗ್ ಲ್ಯಾಬ್ (ATL)ನ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವದ ಬೆಳವಣಿಗೆ.
  • ಸಂವಹನ ಮತ್ತು ಚರ್ಚಾ ಕೌಶಲಗಳ ಅಭಿವೃದ್ಧಿಗೆ ಪ್ರಾಶಸ್ತ್ರ.
  • ಕೆ.ಜಿ. ಕ್ಲಾಸಿನ ಮಕ್ಕಳಿಗಾಗಿ ಹೊಸದಾಗಿ ನಿರ್ಮಿಸಿರುವ ಜಾರುಬಂಡಿ, ಉಯ್ಯಾಲೆ, ಮೆರಿ ಗೊ ರೌಂಡ್ ಮುಂತಾದವುಗಳನ್ನು ಒಳಗೊಂಡ ಬಿಸಿಲು ಮಳೆಯಿಂದ ರಕ್ಷಿತವಾದ ‘ಪ್ಲೇಕಾರ್ನರ್’.
  • ಮರವಂತೆ, ಪಡುಕೋಣೆ, ನಾಡ ಗುಡ್ಡೆಯಂಗಡಿ, ಬಡಾಕೆರೆ, ಅರೆಹೊಳೆ, ಉಳ್ಳೂರು, ಕೊಡೇರಿ, ಹಲಗೇರಿ ಹೆರಂಜಾಲು, ಕಲ್ಲೋಡು, ಕಟ್ಟೆ, ಬೋಳಂಬಳ್ಳಿ, ಬಳ್ಳೋಡು, ಶಿರೂರು, ಬೈಂದೂರು, ಪಡುವರಿ, ದೊಂಬೆ, ಬಿಯರುಜಿ, ಮಾಯಾಡಿ, ಮಾಯಾಡಿ ಶಾಲಾ, ಉಪ್ಪುಂದದ ತಾರಪಾಟಿ, ಉಪ್ಪಿನಂಗಡಿ ಮುಂತಾದ ಕಡೆಗಳಿಗೆ ವಾಹನ ಸೌಲಭ್ಯ.
  • ಆರೋಗ್ಯದಾಯಕ ಮತ್ತು ರುಚಿಕರವಾದ ಮಧ್ಯಾಹ್ನದ ಬಿಸಿಯೂಟ.
  • ಅತಿ ಕಡಿಮೆ ಶುಲ್ಕ.

ಎಸ್.ಎಸ್.ಎಲ್.ಸಿ.- 2025 ರಲ್ಲಿ 100% ಫಲಿತಾಂಶ. 169ಮಂದಿ ವಿದ್ಯಾರ್ಥಿಗಳಲ್ಲಿ 63 ಮಂದಿ 90% ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.

ಶಾಲೆ ದೂರವಾಣಿ: 9611217733, ( ಶಾಲೆ- 9448842710 ), ( HM- 9945991125 )

ಸಂಜೀತ್ ಪ್ರಕಾಶ್ ರಾವ್ ಅಧ್ಯಕ್ಷರು, ಶಾಲಾ ಆಡಳಿತ ಸಮಿತಿ, ಮೊಬೈಲ್: 9845873613

ಜ್ಯೋತಿ ಎಸ್. ಮಯ್ಯ ಸಹಾಯಕ ಮುಖ್ಯೋಪಾಧ್ಯಾಯಿನಿ, ದೂರವಾಣಿ: 9902031880

ಬಿ. ವಿಶ್ವೇಶ್ವರ ಅಡಿಗ ಮುಖ್ಯೋಪಾಧ್ಯಾಯ, ದೂರವಾಣಿ: 9448842710

Leave a Reply

Your email address will not be published. Required fields are marked *

Back to top button