
ಎಐ ಕಲಿಯದಿದ್ದರೆ ಕೆಲಸಕ್ಕೆ ಗುಡ್ ಬೈ
ಹೊಸದಿಲ್ಲಿ: ಕೃತಕ ಬುದ್ಧಿಮತ್ತೆಯನ್ನು ಆಧರಿಸಿ
- ಆಂತರಿಕ ವ್ಯವಸ್ಥೆ ಮರು ರೂಪಿಸುತ್ತಿರುವ ಗೂಗಲ್ ತನ್ನ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ಒಡೆಯ ಆಗೇ (ಎಂಸಿ) ಕೃತಕ ಬುದ್ದಿಮತ್ತೆ (ಎಐ) ಚಾಲಿತ ವ್ಯವಸ್ಥೆಗೆ ಸಂಪೂರ್ಣವಾಗಿ ಶರಕ್ಕಾಗಿ ಅಥವಾ ಕಂಪನಿ ತೊರೆಯಿರಿ ಎಂಬ ಸ್ಪಷ್ಟ ಸಂದೇಶವನ್ನು ಉದ್ಯೋಗಿಗಳಿಗೆ ರವಾನಿಸಲಾಗಿದೆ.
- ಗೂಗಲ್ ಕಂಪನಿಯು ಎಐ ಅನ್ನು ಹೆಚ್ಚಿನ ಮಟ್ಟದಲ್ಲಿ ಬಳಸುತ್ತಿದೆ. ಇಂತಹ ಸ್ನಾವೇಶದಲ್ಲಿ ಈ ಹೊಸ ಬದಲಾವಣೆಯನ್ನು ಹೊಂದಿ ಕೊಳ್ಳಲು ಯಾರಿಗೆ ಕಷ್ಟವಾಗುತ್ತದೆಯೋ ಅವರನ್ನು ಗುರಿಯಾಗಿಸಿಕೊಂಡು ‘ಸ್ವಯಂ ಪ್ರೇರಿತ 598 ಪ್ಯಾಕೇಜ್ ನೀಡಲಾಗಿದೆ. ಕಳೆದ ವರ್ಷ ಕೂಡ ಇಂಥದ್ದೇ ಕಾರ್ಯಕ್ರಮ ಪ್ರಕಟಿಸಿ ಉದ್ಯೋಗ ಕಡಿತವನ್ನು ಮಾಡಿತ್ತು. ”ಇದೊಂದು ಯಶಸ್ವಿ ಪ್ರಯೋಗ,”ಎಂದು ಗೂಗಲ್‌ನ ಚೀಫ್ ಪೀವಲ್ ಅಧಿಕಾರಿ ಫಿಯೋನಾ ಸಿಕೊನಿ ಹೇಳಿದ್ದಾರೆ. ”ಮಾರ್ಕೆಟಿಂಗ್, ಹಾರ್ಡವೇರ್, ನರ್ಚ್ ಹಾಗೂ ಪೀಪಲ್ ಆಪರೇಷನ್ ವಿಭಾಗದಲ್ಲಿ ಕೆಲಸ ಮಾಡುವವರು ಐಪಿಯನ್ನು ಆಯ್ಕೆ ಮಾಡಿಕೊಂಡಿದ್ದರು.” ಎಂದಿದ್ದರು.
ಗೂಗಲ್
ಎಐ ಹವಾ ಹೆಚ್ಚಿರುವ ಕಂಪನಿಗಳು
# ಅಮೆಜಾನ್ * ಗೂಗಲ್ ಮಾತೃಸಂಸ್ಥೆ ಅಲ್ಲಾಬೆಟ್ ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ *
ಮೈಕ್ರೋಸಾಫ್ಟ್
ಗೂಗಲ್‌ನ ಹಿರಿಯ ಉಪಾಧ್ಯಕ್ಷರೂ ಆಗಿರುವ ಮುಖ್ಯ ವ್ಯವಹಾರ ಅಧಿಕಾರಿ ಫಿಲಿವ್ ತಿಂಡ್ಲರ್ ಈ ಕುರಿತು ಉದ್ಯೋಗಿಗಳಿಗೆ ಆಂತರಿಕ ಮೆಮೊ ರವಾನಿಸಿದ್ದಾರೆ. “2025ರಲ್ಲಿ ಗೂಗಲ್ ಬದಲಿಗೆ ಪ್ರಬಲ ಸ್ಥಾನವಿದೆ. ಈ ಸಾಧನೆಗೆ ಪ್ರತಿ ಉದ್ಯೋಗಿಯೂ ಕೊಡುಗೆ ನೀಡಿದೆ. ಆದರೆ ತಾಂತ್ರಿಕ ವ್ಯವಸ್ಥೆ ತ್ಯಂತವಾಗಿ ರೂಪಾಂತರಗೊಳ್ಳುತ್ತಿದೆ. ಎಐ ಮಿಷನ್‌ಗೆ ಸಂಪೂರ್ಣವಾಗಿ ಹೊಂದಿಕೊಳ್ಳುವ ಕಾರ್ಯ
AI
ಪಡೆಯಬೇಕು. ಏಕೆಂದರೆ ನಾವು ಈಗ ಹೆಚ್ಚು ಕ್ರಿಯಾತ್ಮಕ ಮತ್ತು ಸಂಚಲನಾತ್ಮಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ತ್ವರಿತವಾಗಿ ಕಾರ್ಯಪ್ರವೃತ್ತವಾಗುವ ಮನೋ ಭಾವ ಹಾಗೂ ಹೆಚ್ಚಿನ ಮಟ್ಟದ ಅಗತ್ಯತೆ ಇದೆ,” ಎಂದು ವಿವರಿಸಿದ್ದಾರೆ.
ಗೂಗಲ್ ಲಾಭದಲ್ಲಿ ಏರಿಕೆ: ಡಿಸೆಂಬರ್ ತ್ರೈಮಾಸಿಕದಲ್ಲಿ ಗೂಗಲ್‌ನ ಮಾತೃಸಂಸ್ಥೆ ಅಲ್ಲಾ ಬೆಟ್‌ನ ಆದಾಯ ಶೇ.18ರಷ್ಟು ಏರಿಕೆಯಾಗಿದೆ, ಈ ಅವಧಿಯಲ್ಲಿ 34.5 ಶತಕೋಟಿ ಡಾಲರ್ 58.92 0.
2026ರಲ್ಲಿ ಗೂಗಲ್ ಸೇರಿ ನಾಲ್ಕು ಬೃಹತ್ ಟೆಕ್ ದೈತ್ಯ ಕಂಪನಿಗಳು ಐ ತಂತ್ರಜ್ಞಾನಕ್ಕಾಗಿ ಹೂಡಿಕೆ ಮಾಡಲಿರುವ ಅಂದಾಜು ಮೊತ್ತ 41 ಲಕ್ಷ ಕೋಟಿ ರೂ.
ಕಳೆದ ವರ್ಷ ಎಐ ಮೂಲ ಸೌಕರ್ಯಕ್ಕಾಗಿ ನಾಲ್ಕೂ ಕಂಪನಿಗಳು ಮಾಡಿದ ವೆಚ್ಚ ಯಾವುದಕ್ಕೆ ಒತ್ತು?
ಕೃತಕ ಬುದ್ದಿಮತ್ತೆ ತಂತ್ರಜ್ಞಾನದಲ್ಲಿ ಪ್ರಯೋಗ, ಡೇಟಾ ಸೆಂಟರ್, ಮೂಲ ಸೌಕರ್ಯ ಸೇರಿದಂತೆ ಹಲವು ಉದ್ದೇಶಗಳಿಗಾಗಿ ಹೂಡಿಕೆ
ಲಾಭ ಗಳಿಸಿತ್ತು. ಸತತ ಮೂರು ತ್ರೈಮಾಸಿಕಗಳಲ್ಲಿ ಶೇ. 10 ಹೆಚ್ಚು ಲಾಭದಾಯಕ. ದತ್ತಾಂಶ ಕೇಂದ್ರ ಶೇ.30 ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದೆ. ಈ ಎಲ್ಲ ಅಂಶಗಳು ಕಂಪನಿಯ ಹೊಸ ಕಾರ್ಯನೀತಿಯ ಭಾಗವಾಗಿದೆ ಎಂಬುದು ಗಮನಾರ್ಹವಾಗಿದೆ.
