
ಕರ್ನಾಟಕ ಮುಕ್ತವಿದ್ಯಾಲಯ ಕಲಿಕಾ ಕೇಂದ್ರ, ಎಂ.ಬಿ ಎಜುಕೇಶನ್ ಟ್ರಸ್ಟ್.
- ಬೈಂದೂರು ದೂರ ಶಿಕ್ಷಣದಲ್ಲಿ ತೇರ್ಗಡೆ ಮಾಡುವಂತ ಅವಕಾಶ
- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (), ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ (PUC)
- ವಯೋಮಿತಿ : 18 ರಿಂದ 45 ವರ್ಷ.
- ನುರಿತ ಶಿಕ್ಷಕರಿಂದ 1 ತಿಂಗಳ ಪರೀಕ್ಷಾ ಪೂರ್ವ ತಯಾರಿ ತರಬೇತಿ.
- ಇಲಾಖೆಯಿಂದ ದೃಡಿಕರಿಸಿದ ಕಲಿಕಾ ಸಾಮಾಗ್ರಿ ಪೂರೈಕೆ.
- ಇಲಾಖಾ ನಿಯಮದಡಿ ರಿಯಾಯಿತಿ ಶುಲ್ಕ.
- ಸರಕಾರಿ ಮತ್ತು ಸರಕಾರೇತರ ಉದ್ಯೋಗ ಹಾಗೂ ಮುಂದಿನ ಎಲ್ಲಾ ವಿದ್ಯಾಭ್ಯಾಸಕ್ಕೆ ಅನ್ವಯಿಸುತ್ತದೆ.
ಸಾಂಪ್ರದಾಯಿಕ ಶಿಕ್ಷಣದಿಂದ ವಂಚಿತರಾಗಿರುವಿರಾ ?
ನೇರವಾಗಿ 10/12 ನೇ ತರಗತಿ ಪರೀಕ್ಷೆ ತೆಗೆದುಕೊಳ್ಳಿ, ಮುಕ್ತ ವಿದ್ಯಾಲಯದ ಅಂಕಪಟ್ಟಿ ಎಸ್ಎಸ್ಎಲ್ಸಿ ಅಂಕಪಟ್ಟಿಗೆ ತತ್ಸಮಾನ.
ಸಂಪರ್ಕಿಸಿರಿ ಎಂ.ಬಿ. ಎಜುಕೇಶನ್ ಟ್ರಸ್ಟ್ ಬೈಂದೂರು, ಮೂಕಾಂಬಿಕಾ ಕಾಂಪ್ಲೇಕ್ಸ್, ಸರಕಾರಿ ಪದವಿ ಪೂರ್ವ ಕಾಲೇಜು ಹತ್ತಿರ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ 576214.
